in medias res ಇನ್‍ ಮೀ(ಮಿ)ಡಿಆಸ್‍ ರೇಸ್‍
ಕ್ರಿಯಾವಿಶೇಷಣ
Latin
  1. ವಸ್ತುಗಳ ಮಧ್ಯೆ, ನಡುವೆ.
  2. ಪೀಠಿಕೆಯಿಲ್ಲದೆ ನೇರವಾಗಿ ಕಥೆಯ ಮಧ್ಯಕ್ಕೆ.